third party
ನಾಮವಾಚಕ
  1. (ಮೊಕದ್ದಮೆ ಮೊದಲಾದವುಗಳಲ್ಲಿ ಕಕ್ಷಿ ಪ್ರತಿಕಕ್ಷಿಗಳನ್ನು ಬಿಟ್ಟು) ತೃತೀಯ.
  2. ತಟಸ್ಥ; ಪ್ರೇಕ್ಷಕ; ವೀಕ್ಷಕ; ಸಾಕ್ಷಿ; ಭಾಗವಹಿಸದೆ ನೋಡುತ್ತ ನಿಂತಿರುವವನು.